¡Sorpréndeme!

ಈ ಮುದುಕನ ಸಮಯ ಪ್ರಜ್ಞೆಯಿಂದ ಮಗು ಬದುಕಿತು | Oneindia Kannada

2018-03-12 1,805 Dailymotion

Here is an old man who was involved in his work but suddenly he just leaves his work & started running behind a kid. Reason is to save that kid's life. This video goes viral. Watch this video

ಒಬ್ಬ ಮುದುಕ ತನ್ನ ಕೆಲಸದಲ್ಲಿ ನಿರತನಾಗಿದ್ದ. ಇದ್ದಕ್ಕಿದ್ದ ಹಾಗೆ ರಸ್ತೆಯಲ್ಲಿ ಓಡುತ್ತಿದ್ದ ಮಗುವಿನ ಹಿಂದೆ ಆ ಮುದುಕ ಓಡಲಾರಂಭಿಸಿದ್ದಾರೆ. ಏಕೆಂದರೆ ಮಗುವಿನ ಜೀವ ಉಳಿಸಲು. ಈ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋ ನೋಡಿ